Challenging star inspite of his busy schedule he always spend some time for his beloved fans. like wise even his fans love him to the core.
ದರ್ಶನ್ ಕಂಡರೆ ಅವರ ಫ್ಯಾನ್ಸ್ ಗೆ ಇನ್ನಿಲ್ಲದ ಖುಷಿ , ಪ್ರೀತಿ . ದರ್ಶನ್ ಗಾಗಿ ಏನು ಬೇಕಾದ್ರು ಮಾಡಲು ಸಿದ್ಧ ಅವರ ಅಭಿಮಾನಿಗಳು .
ಈಗ ಒಬ್ಬ ಅಭಿಮಾನಿ ದರ್ಶನ್ ಗಾಗಿ ಸ್ಪೆಷಲ್ ಗಿಫ್ಟ್ ಒಂದನ್ನ ನೀಡಿದ್ದಾರೆ